S1 EP17- ಸಾಧನೆಯ ಪದ್ಮ – ಶ್ಯಾಮ್‌ ಸುಂದರ್‌ | Sadhaneya Padma – Shyam Sundar Paliwal

ನಮ್ಮ ದೇಶದ ಒಂದು ಹಳ್ಳಿಯಲ್ಲಿ ದಿನವೂ ಮಹಿಳಾ ದಿನಾಚರಣೆ, ನಿತ್ಯವೂ ಪರಿಸರ ದಿನ. ಯಾಕಂದ್ರೆ ಹೆಣ್ಣು ಜನಿಸಿದ ಖುಷಿಗೆ 111 ಗಿಡಗಳು ಯಾರಾದ್ರೂ ತೀರಿಕೊಂಡ ದುಃಖದ ಸಂಗತಿಗೆ 11 ಗಿಡಗಳನ್ನು ನೆಟ್ಟು ಬೆಳೆಸುವ ಪರಿಪಾಠ ಇಲ್ಲಿದೆ. ಆ ಹಳ್ಳಿ ಯಾವುದು ? ಈ ಹಳ್ಳಿಯ ಕೀರ್ತಿಯನ್ನು ದೇಶ ವಿದೇಶಕ್ಕೆ ಹಬ್ಬಿಸಿದವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ್ ಜೊತೆ.
Join the discussion