ಇಲ್ಲಿ ಇಬ್ಬರ ಕಥೆ ಇದೆ. ಒಬ್ಬರು ಮಾಟಗಾತಿ ಅನ್ನೋ ಹಣೆಪಟ್ಟಿ ಹೊತ್ತವರು. ಇನ್ನೊಬ್ಬರು ಮಾಟ, ಮೂಢನಂಬಿಕೆಗಳನ್ನು ನಂಬಿದವರು. ಮಾಟ, ಮಂತ್ರಗಳಿಗೆ ಬಲಿಯಾಗೋ ಅದೆಷ್ಟೋ ಹೆಣ್ಣು ಮಕ್ಕಳನ್ನು ರಕ್ಷಿಸಿದ ಧೀಮಂತ ಮಹಿಳೆಯರ ಸ್ಪೂರ್ತಿದಾಯಕ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ್ ಜೊತೆ.