ಎಷ್ಟೇ ಶ್ರೀಮಂತರಾಗಿ ವಿದೇಶದಲ್ಲಿ ಒಳ್ಳೆ ಉದ್ಯೋಗ ಇದ್ರೂ ಅದರ ಯಶಸ್ಸಿಗೆ ಕಾರಣವಾದ ಮಾತೃಭೂಮಿಯನ್ನು ಮಾತ್ರ ಮರೆಯದೆ ತನ್ನ ಊರಿನವರು ಹುಟ್ಟೂರಲ್ಲೇ ಉದ್ಯೋಗ ಪಡೆಯಬೇಕೆಂಬ ಪ್ರಯೋಗ ಮಾಡಿ ಗೆದ್ದವರು ನಮ್ಮ 'ಸಾಧನೆಯ ಪದ್ಮ' ಎನಿಸಿಕೊಂಡ ಶ್ರೀಧರ ವೆಂಬು ಅವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.