ಮಹರ್ಷಿ ವಿಶ್ವಾಮಿತ್ರರ ಸಮ್ಮುಖದಲ್ಲಿ ಸೀತಾ,ರಾಮ, ಲಕ್ಷ್ಮಣ, ಊರ್ಮಿಳೆ, ಭರತ, ಮಾಂಡೋವಿ, ಶತ್ರುಘ್ನ, ಶ್ರುತಕೀರ್ತಿಯರ ಕಲ್ಯಾಣ ನೆರವೇರಿತ್ತು. ನಂತರ ದಿಬ್ಬಣ ಮಿಥಿಲೆಯಿಂದ ಅಯೋಧ್ಯೆಯತ್ತ ಹೊರಟಿತ್ತು. ಸ್ವಲ್ಪ ದೂರ ಕ್ರಮಿಸಿದ ಬಳಿಕ ಭಯಂಕರ ಬಿರುಗಾಳಿ ಬೀಸಿತ್ತು. ಅಲ್ಲಿ ಪ್ರತ್ಯಕ್ಷವಾಗಿದ್ದು ಏನು, ಮುಂದೇನಾಯ್ತು ಎಂಬುದನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ..