S1 EP8 : ವಿಶ್ವಾಮಿತ್ರರು ಹೇಳಿದ ಸಮುದ್ರ ಮಂಥನ ಕಥೆ | The story of ‘Samudra Manthana’, as narrated by Sage Vishwamitra

ಯಾವತ್ತೂ ಸತ್ಯಕ್ಕೆ ಜಯ, ಧರ್ಮಕ್ಕೆ ಜಯ. ಅಧರ್ಮ ಕೆಲವು ಕಾಲ ಬಲಾಢ್ಯವಾಗಿದೆ ಅಂತ ಕಂಡರೂ ಕೂಡಾ, ಕೊನೆಗೆ ಕೆಟ್ಟದ್ದರ ಪರಿಣಾಮವಾಗಿಯೇ ಅದು ನಾಶವಾಗುತ್ತದೆ. ಸದಾ ಧರ್ಮ ಮಾರ್ಗದಲ್ಲಿಯೇ ಸಾಗಬೇಕು ಎಂಬುದನ್ನು ಶ್ರೀರಾಮ ಮತ್ತು ಲಕ್ಷ್ಮಣರಿಗೆ ಮಹರ್ಷಿ ವಿಶ್ವಾಮಿತ್ರರು ಸಮುದ್ರ ಮಂಥನ ಕಥೆಯನ್ನು ಹೇಗೆ ವಿವರಿಸಿದರು ಎಂಬುದನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ.
Join the discussion