S3 : EP – 45 : ಶಿಬಿ ಮಹಾರಾಜನ ಕಥೆ | The story of Shibi Maharaja

ಇದೊಂದು ಮಹಾಭಾರತ ಕಥಾ ಮಾಲಿಕೆಯ ಸುಂದರ ಕಥೆ. ಶಿಬಿ ಮಹಾರಾಜನ ಕಥೆ. ದೇವತೆಗಳು ಶಿಬಿಯನ್ನು ಪರೀಕ್ಷೆ ಮಾಡಲು ಪಾರಿವಾಳ ಮತ್ತು ಗಿಡುಗಗಳಾಗಿ ರಾಜನ ಬಳಿ ಬಂದರು. ಪಾರಿವಾಳ ತನ್ನನ್ನು ರಕ್ಷಿಸುವಂತೆ ಶಿಬಿಯಲ್ಲಿ ಕೇಳಿದಾಗ ಶಿಬಿ ಪಾರಿವಾಳದ ಬದಲು ತನ್ನನ್ನೇ ಗಿಡುಗನಿಗೆ ಅರ್ಪಿಸಬೇಕಾದ ಸನ್ನಿವೇಷ ಎದುರಾಯಿತು. ಮುಂದೆನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
Join the discussion