S3 : EP – 43 : ಭೀಮ ಹನುಮರ ಕಥೆ | Story of Bhima Hanuman

ಇದೊಂದು ಮಹಾಭಾರತದ ಅತ್ಯಂತ ಸುಂದರ ಕಥೆ. ದ್ರೌಪದಿಯ ಆಸೆಯಂತೆ ಸುಗಂಧದ ಹೂಗಳನ್ನು ತರಲೆಂದು ಭೀಮ ಹೊರಟ. ಹೀಗೆ ಹೊರಟಾಗ ದಾರಿಯಲ್ಲಿ ಶ್ರೀ ಹನುಮನ ದರ್ಶನವಾಯಿತು. ಮುಂದೇನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
Join the discussion