S3 : EP – 44 : ಕಪ್ಪೆಯೊಂದು ರಾಜ್ಯದ ಮಹಾರಾಣಿಯಾದಾಗ ! | Mahabharat

ಪರೀಕ್ಷಿತ ಎಂಬ ರಾಜ ಅಯೋಧ್ಯೆಯನ್ನು ಆಳುತ್ತಿದ್ದ. ಒಮ್ಮೆ ಈತ ಬೇಟೆಗೆಂದು ಕಾಡಿಗೆ ಹೋದ ಅಲ್ಲಿ ಸಿಕ್ಕ ಜಿಂಕೆ ಬೆನ್ನಟ್ಟಿ ಹೋದ ಆತನಿಗೆ ದಾರಿ ತಪ್ಪಿತು. ಆಗ ಒಂದು ಸರೋವರದ ಬಳಿ ಸುಂದರ ಯುವತಿಯನ್ನು ಕಂಡು ಮರುಳಾದ. ತನ್ನ ರಾಣಿಯಾಗುವೆಯಾ ಎಂದು ಕೇಳಿದ. ಆಗ ಆಕೆ ತನ್ನನ್ನು ಎಂದಿಗೂ ನೀರಿರುವ ಸ್ಥಳಕ್ಕೆ ಕರೆದುಕೊಂಡು ಹೋಗಬಾರದು ಎಂದು ಹೇಳಿದಳು. ಆಕೆ ಹೇಗೆ ಹೇಳಿದ್ದೇಕೆ ಮುಂದೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
Join the discussion