S1EP-64: The river that brings life | ಬದುಕು ಹರಿಯುವ ನದಿ…

In this episode, Dr. Sandhya S. Pai recites her very famous editorial Priya Odugare EP 63 – The river that brings life | ಬದುಕು ಹರಿಯುವ ನದಿ… ಬದುಕು ಹರಿಯುವ ನದಿ…ಕಾಡಿನಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿದ್ದ ಹುಲಿ ಒಂದು ದಿನ ಬೋನಿನಲ್ಲಿ ಬಂಧಿಯಾಯ್ತು. ಒಂದರ್ಥದಲ್ಲಿ ಮನುಷ್ಯನ ಬದುಕು ಕೂಡಾ ಲಾಲಸೆ, ಐಶ್ವರ್ಯ, ಅಧಿಕಾರ, ಮೋಹದ ಬಂಧನವಾಗಿರುತ್ತದೆ ಎಂಬ ದೃಷ್ಟಾಂತದ ಹುಲಿಯ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion