S1 EP50: ಅಗ್ನಿಪ್ರವೇಶ | Agnipravesham

ಶ್ರೀರಾಮಚಂದ್ರನ ಆಹ್ವಾನದ ಮೇರೆಗೆ ವಾಲ್ಮೀಕಿ ಮಹರ್ಷಿಗಳ ಜೊತೆ ಸೀತೆ, ಮಕ್ಕಳಾದ ಲವ, ಕುಶ ಯಾಗಶಾಲೆಗೆ ಬರುತ್ತಾರೆ. ಅಲ್ಲಿ ಶ್ರೀರಾಮ, ಲಕ್ಷ್ಮಣ, ಮುನಿಶ್ರೇಷ್ಠರಿದ್ದ ಸಭೆಯಲ್ಲಿ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ…
Join the discussion