ಗರ್ಧಮ ಪ್ರಜಾಪತಿಗೆ ಇಲಾ ಎಂ ಮಗನಿದ್ದ. ಈತ ಪ್ರಜಾವತ್ಸಲನಾಗಿದ್ದ. ಒಂದು ದಿನ ಬೇಟೆಗಾಗಿ ಕಾಡಿಗೆ ಹೋದ ವೇಳೆ ತನ್ನ ಪರಿವಾರದಿಂದ ದೂರವಾದ ಬಳಿಕ ಏನು ನಡೆಯಿತು ಎಂಬ ಕುತೂಹಲಕಾರಿ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.