ತನ್ನವರೆಲ್ಲಾ ಹತರಾದ ಸುದ್ದಿ ತಿಳಿದು ರಾವಣ ಸ್ವತಃ ಯುದ್ಧರಂಗ ಪ್ರವೇಶಿಸಿದ್ದ. ಯುದ್ಧಭೂಮಿಯಲ್ಲಿ ಘನಘೋರ ಕಾಳಗವೇ ನಡೆಯಿತು. ಕೊನೆಗೆ ಶ್ರೀರಾಮ ರಾವಣನ ವಧೆ ಹೇಗೆ ಮಾಡಿದ ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ..