ಹನುಮಂತ ಲಂಕೆಯ ಸಾಗರದ ತೀರದ ಬಳಿ ನಿಂತು ತನ್ನ ದೇಹ ಬೆಳೆಸಿ ಒಂದೇ ನೆಗೆತಕ್ಕೆ ಆಕಾಶಕ್ಕೆ ಹಾರಿದ್ದ. ಮಹೇಂದ್ರ ಪರ್ವತದಲ್ಲಿ ಕಾಯುತ್ತಿದ್ದ ಅಂಗದ, ಜಾಂಬವಂತನಿಗೆ ಸೀತೆಯ ವಿವರ ಹೇಳಿದ. ಕಿಷ್ಕಿಂಧೆಯಲ್ಲಿ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ