S1 EP24 : ಸೀತಾಪಹರಣ | The Abduction of Seeta

ಒಮ್ಮೆ ಕರ್ಣ ಚಿನ್ನದ ಪಾತ್ರೆಯಲ್ಲಿ ಎಣ್ಣೆ ಹಾಕಿ ಮೈಗೆ ಹಚ್ಚಿಕೊಳ್ಳುತ್ತಿದ್ದ. ಆಗ ವಿಪ್ರರೊಬ್ಬರು ಆಗಮಿಸಿ ಮಗಳಿಗೆ ಮದುವೆ, ತೀರಾ ಬಡತನ ಏನಾದರು ಸಹಾಯ ಮಾಡಿ ಎಂದಾಗ ಕೈಯಲ್ಲಿದ್ದ ಚಿನ್ನದ ಪಾತ್ರೆ ನೀಡಿದ್ದ ದಾನಶೂರನ ಮಾರ್ಮಿಕ ನೀತಿ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ
Join the discussion