S2 EP – 7 : ಅಧಿಕಾರ ಬಂದಾಗ ಅಹಂಕಾರ ಬೇಡ | Don’t be arrogant when it comes to power

ಕಮರನಲ್ಲೂರ ಎಂಬ ಸಣ್ಣ ಊರಲ್ಲಿ ಚಂಪಕಶೆರಿ ಎಂಬ ಬಡ ಕುಟುಂಬದಲ್ಲಿ ತಾಯಿ ಮಗ ಇದ್ರು. ಮಗನ ಬದುಕಿನಲ್ಲಿ ನಡೆದ ಒಂದು ಘಟನೆಯಿಂದ ಆತ ಶ್ರೀಮಂತನಾಗುತ್ತಾನೆ. ಆದ್ರೆ ಆತನಿಗಿದ್ದ ಅಹಂಕಾರ ಅವನಿಗೂ ನಮಗೂ ಬದುಕಿಗೆ ಪಾಠ ಕಲಿಸುತ್ತದೆ. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
Join the discussion