ಮಲಯಾಳದ ಊರಲ್ಲಿ ಶ್ರೀಮಂತ ನಂಬೂದರಿಯೊಬ್ಬನಿದ್ದ. ಆತನ ಜಾತಕ ಬರೆದವರು ಇವನು 32 ನೇ ವಯಸ್ಸಿಗೆ ಖಾಯಿಲೆ ಬಂದು ಮರಣ ಹೊಂದುತ್ತಾನೆ ಎಂದು ಭವಿಷ್ಯ ನುಡಿಯುತ್ತಾರೆ. ಹಲವು ವರ್ಷ ಉರುಳಿ ಇನ್ನೇನು ಸಾವಿನ ದಿನ ಬಂದೇ ಬಿಡ್ತು ಅನ್ನುವಷ್ಟರಲ್ಲಿ ಸಾವಿನ ಹಿಂದಿನ ದಿನ ಆತ ಒಂದು ಯೋಜನೆ ರೂಪಿಸುತ್ತಾನೆ. ನಂತ್ರ ನಡೆಯುವ ಆಶ್ಚರ್ಯಕರ ಕತೆ ಡಾ.ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]