ಕಷ್ಟ, ಪರಿಶ್ರಮ, ಸಾಧಿಸಲೇ ಬೇಕೆಂಬ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಯವರೇ ಸಾಕ್ಷಿ. ಕೋಲ್ಕತಾ ಮೂಲದ ಅಭಿಜಿತ್ ಅವರ ಯಶೋಗಾಥೆ ಕೇಳಿ…