ವೇದಗಳು, ಪುರಾಣಗಳು ಮತ್ತು ಉಪನಿಷತ್ತುಗಳು ನಮ್ಮ ಆಧ್ಯಾತ್ಮಿಕ ಜೀವನ ಮತ್ತು ಸಾಧನೆಗೆ ಸಹಕಾರಿಯಾಗಿವೆ ಅನ್ನೋದನ್ನ ನಾವು ಸಹಸ್ರಾರು ವರ್ಷಗಳಿಂದ ನಂಬಿಕೊಂಡು ಬಂದಿದ್ದೇವೆ. ಉಪನಿಷತ್ತುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಒಳನೋಟವನ್ನು ಪಡೆಯುವುದು ನಿಜ್ವಾಗ್ಲು ಕಷ್ಟ. ಉಪನಿಷತ್ತುಗಳು ಮುಖ್ಯವಾಗಿ ವೇದಗಳ ಜ್ಞಾನ ಕಾಂಡ ಅಥವಾ ಜ್ಞಾನದ ಭಾಗವನ್ನು ಪ್ರತಿನಿಧಿಸುತ್ತವೆ. ಉಪನಿಷತ್ತುಗಳು, ಶ್ರುತಿಯಲ್ಲಿ ಸೇರಿವೆ. ಪ್ರಸ್ತುತ, ಅತ್ಯಂತ ಜನಪ್ರಿಯ ಮತ್ತು ವ್ಯಾಪಕವಾಗಿ ಓದುವ ವೈದಿಕ ಪಠ್ಯಗಳಾಗಿವೆ. ಉಪನಿಷತ್ತುಗಳ ಕಾಲದಲ್ಲಿ ಸಮಾಜ ಸಾಕಷ್ಟು ಮುಂದುವರ್ದಿತ್ತು. ಆದ್ರೆ ಈಗ




