ಪಾಂಡು ಪುತ್ರರು ಮೋಸದ ಪಗಡೆ ಆಟದಲ್ಲಿ ಸೋತು ಹನ್ನೆರಡು ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸವನ್ನು ಒಪ್ಪಿಕೊಂಡು ಹಸ್ತಿನಾಪುರ ತೊರೆದು ಹೋಗ್ತಾ ಇರೋ ಹಾಗೆಯೇ ಸಾಲು ಸಾಲಾಗಿ ಪ್ರಜೆಗಳು ಅವರನ್ನ ಹಿಂದೆ ಅನುಸರಿಸಿ ಸಾಗಲು ಶುರು ಮಾಡಿದ್ರಂತೆ, ಯುಧಿಷ್ಠಿರ ಅವರಿಗೆ ನಾನಾ ರೀತಿಯಲ್ಲಿ ತಿಳಿ ಹೇಳಿದ ಆದ್ರೂ … ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ