S3 : EP – 33: ಬ್ರಹದ್ವಂಶ ಹೇಳಿದ ನಳನ ಕಥೆ | The story of Nala

ಕಾಮ್ಯಕವನದಿಂದ ದ್ವೈತ ವನಕ್ಕೆ ಬಂದ ಯುಧಿಷ್ಠಿರಾಧಿಗಳು ಕೆಲ ಕಾಲ ಸುಖವಾಗಿದ್ದರು, ಅದರ ಸುಂದರ ವಾತಾವರಣ ಸಾಕಾಗುವಷ್ಟು ಆಹಾರ, ಮುನಿಜನರ ಸತ್ಸಂಗವಿದ್ದರೂ.. ದೇಶ ಭ್ರಷ್ಟರಾದ ನೋವು ಅವರೆಲ್ಲರನ್ನೂ ಒಳಗೊಳಗೇ ಬಹಳವಾಗಿ ಕಾಡ್ತಾ ಇತ್ತು, ಅದರಲ್ಲೂ ದ್ರೌಪದಿ ತನಗಾದ ಅಪಮಾನವನ್ನ ನೆನೆದು ನೆನೆದು ದುಃಖ ಪಡ್ತಾ ಇದ್ದಳು.. ಆಗ …. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ