ಇದೊಂದು ಮಹಾಭಾರತದ ಸುಂದರ ಕಥೆ. ಅರಣ್ಯದತ್ತ ಪಾಂಡವರು. ಒಂದು ಬಾರಿ ಪಗಡೆಯಾಟದಲ್ಲಿ ಸೋತ ಪಾಂಡವರನ್ನು ಸಂಪೂರ್ಣವಾಗಿ ನಾಶ ಮಾಡಲು ಇನೊಮ್ಮೆ ಪಗಡೆಯಾಟ ಆಡಲು ಕೌರವರು ಕರೆಯುತ್ತಾರೆ. ಹೀಗೆ ಕರೆದಾಗ ಪಾಂಡವರು ಏನು ಮಾಡಿದರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ