ಜಪಾನಿನ ಪುರಾಣ ಕಥೆಗಳಲ್ಲಿ ಬರುವ ದಂಪತಿಯ ಕಥೆ ಇದು. ಸೂರ್ಯ ದೇವನಿಗೆ ಜನ್ಮ ಕೊಡುವಾಗ ಕೊನೆಯುಸಿರೆಳೆದ ತನ್ನ ಪತ್ನಿಯನ್ನು ಮರಳಿ ಪಡೆಯಲು ಪತಿ ಏನು ಮಾಡಿದ. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]