ಇದು ಮಹಾಭಾರತದ ಗಯ ನ ಹತ್ಯೆ ಹಾಗೂ ಶಿಶುಪಾಲನ ವಧೆ ಯ ಕಥೆ . ಗಯ ಒಮ್ಮೆ ಆಕಾಶದಲ್ಲಿ ಸಂಚಾರ ಮಾಡುತ್ತಿರುವಾಗ ಕೃಷ್ಣನ ಮೇಲೆ ಉಗುಳಿದನಂತೆ. ಇದರಿಂದ ಕೋಪಗೊಂಡ ಕೃಷ್ಣ ಆತನನ್ನು ಕೊಲ್ಲುವ ನಿರ್ದಾರ ಮಾಡಿ ಆತನನ್ನು ಹಿಂಬಾಲಿಸಿದನಂತೆ. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .