S3 : EP – 27: ಜರಾಸಂಧನ ವಧೆ | Slaughter of Jarasandha

ಮಗಧ ದೇಶವನ್ನ ಮಹಾ ಪರಾಕ್ರಮಿಯಾದ ಬ್ರಹದೃತ ಎಂಬ ರಾಜ ಆಳ್ತಾ ಇದ್ದ, ರೂಪವಂತನೂ, ಸಿರಿವಂತನೂ, ಅತುಲ ಪರಾಕ್ರಮಿಯಾದ ಅವನಿಗೆ ಒಂದು ಅಹಂಕಾರ ಇತ್ತು, ಕಾರಣ ಅವನಲ್ಲಿ ಇದ್ದ ಅಕ್ಷೋಹಿಣಿ ಸೈನ್ಯ ಈ ಸೈನ್ಯದ ಬಲದಿಂದ ಅವನು ಬಲು ದೊಡ್ಡ ಸಾಮ್ರಾಜ್ಯವೊಂದನ್ನ ಕಟ್ಟಿಕೊಂಡಿದ್ದ …