ನಮ್ಮವರಲ್ಲಿ ಯಾರೊಬ್ಬರೂ ದ್ರೌಪದಿಯ ಜೊತೆ ಏಕಾಂತದಲ್ಲಿ ಇರುವುದನ್ನು ನೋಡಿದರೆ 12 ವರ್ಷ ವನವಾಸ ಮಾಡುತ್ತಾ ಬ್ರಹ್ಮಚರ್ಯ ಆಚರಿಸಬೇಕು ಎಂಬ ಮಾತಿನಂತೆ ಪಂಚ ಪಾಂಡವರು ನಡೆದುಕೊಂಡಿರುವಾಗ ಒಮ್ಮೆ ಅರ್ಜುನ, ದ್ರೌಪದಿ ಮತ್ತು ಯುಧಿಷ್ಠಿರ ಏಕಾಂತದಲ್ಲಿ ಇದ್ದುದನ್ನು ಕಂಡ. ಆಗ ಅರ್ಜುನ ಏನು ಮಾಡಬೇಕಾಯಿತು ಎಂಬ ಸುಂದರ ಕಥೆ ಕೇಳಿ… ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .