ಇದು ಮಹಾಭಾರತದ ಸುಂದೋಪಸುಂದರ ಸುಂದರ ಕಥೆ. ಪಾಂಡವರು ದ್ರೌಪದಿಯನ್ನು ಮದುವೆಯಾದ ಬಳಿಕ ಇಂದ್ರಪ್ರಸ್ಥ ಎಂಬ ಸುಂದರ ನಗರವನ್ನು ಕಟ್ಟಿಕೊಂಡು ಇರುತ್ತಾರೆ. ಆಗ ಅಲ್ಲಿಗೆ ಬಂದ ನಾರದರು ಒಂದು ಹೆಣ್ಣನ್ನು ಬಹುಮಂದಿ ಬಯಸಿದರೆ ಯಾವ ರೀತಿಯ ಸಮಸ್ಯೆ ಆಗುತ್ತದೆ ಎಂಬುದನ್ನು ವಿವರಿಸಿದರು. ಈ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .