S3 : EP – 29: ಕೌರವ ಪಾಂಡವರ ದ್ಯೂತದ ಕಥೆ

ಇದು ಮಹಾಭಾರತದ ಕಥೆ. ಕೌರವ ಪಾಂಡವರ ದ್ಯೂತದ ಸನ್ನಿವೇಶ ಪಾಂಡವರ ಶ್ರೀಮಂತಿಕೆಯನ್ನು ಕಂಡ ಕೌರವರು ಇದನ್ನು ಸಹಿಸಲಾಗದೆ ಶಕುನಿಯ ಸಹಾಯದಿಂದ ಅವರ ಸಂಪತ್ತೆಲ್ಲವನ್ನೂ ಕಿತ್ತುಕೊಳ್ಳಲು ಹೊರಟರು. ಮುಂದೇನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .