S1EP- 342 : ಮೂವರು ವಿರಕ್ತರ ಕಥೆ | Moral stories in kannada

ಒಂದಾನೊಂದು ದ್ವೀಪದಲ್ಲಿ ಮೂವರು ವಿರಕ್ತರು ವಾಸವಾಗಿದ್ದರು. ತಮ್ಮಷ್ಟಕ್ಕೆ ತಾವು ತಮ್ಮದೇ ಲೋಕದಲ್ಲಿ ಇದ್ದವರಿಗೆ ಧರ್ಮಗುರುಗಳೊಬ್ಬರು ಬೋಧನೆ ಮಾಡಿ ದೇವರನ್ನು ಕಾಣುವುದು ಹೇಗೆ ಎಂದು ತಿಳಿಸಲು ಹೋದರು. ಮುಂದೆನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.