ಒಂದಾನೊಂದು ಕಾಲದಲ್ಲಿ ಒಬ್ಬರಾಜನಿದ್ದ ಒಂದು ದಿನ ಅವನಿಗೆ ಮೀನು ಹಿಡಿಯಬೇಕು ಅನ್ನಿಸಿತು.. ಹವಾಮಾನ ತಜ್ಞರೊಂದಿಗೆ ಚರ್ಚಿಸಿ ಒಂದೊಳ್ಳೆ ದಿನ ರಾಣಿಯರೊಂದಿಗೆ ಕಾಡಿನ ಮಾರ್ಗದಲ್ಲಿ ಮೀನು ಹಿಡಿಯಿಯಲು ಹೋಗುತ್ತಿದ್ದಾಗ ಅವನನ್ನ ಕಂಡ ಅಗಸ ಜೋರು ಮಳೆಯಾಗಲಿದೆ ಮುಂದೆ ಹೋಗಬೇಡಿ ಅಂದಾಗ ಸಿಟ್ಟಾದ ರಾಜ ಮಾಡಿದ್ದೇನು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.