S1EP- 334 :ಬದುಕನ್ನು ಸುಲಭವಾಗಿಅರ್ಥಮಾಡಿಕೊಳ್ಳುವುದು ಹೇಗೆ ? | How to understand life easily?

ಬೇಳೆ, ಕಾಳು ಸಾಗಿಸುವಹಡಗೊಂದು ಪಯಣಕ್ಕೆ ತಯಾರಾಗಿ ನಿಂತಿತ್ತು. ಈ ಹಡಗು ಪಕ್ಷಿಯೊಂದಕ್ಕೆ ಕಂಡಿತು. ಆಗ ಪಕ್ಷಿ ಆಹಾರದ ಆಸೆಗೆಹಡಗಿನ ಒಳಗೆ ಹೋಯಿತು. ಸಿಕ್ಕ ಆಹಾರವನ್ನು ತಿನ್ನುವಷ್ಟರಲ್ಲಿ ಹಡಗು ಪ್ರಯಾಣ ಆರಂಭಿಸಿತ್ತು. ಈಗ ಹಡಗೊಳಗೆ ಸಿಕ್ಕಿಕೊಂಡ ಹಕ್ಕಿ ಮರಳಿ ದಡ ಸೇರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದಿದ್ದಾಗ ಹಕ್ಕಿ ಏನು ಮಾಡಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ