ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆತನಲ್ಲಿ ಸಂಪತ್ತು, ಐಶ್ವರ್ಯ ಎಲ್ಲವೂ ಇದ್ದರೂ ಆತ ವಿರಕ್ತ. ವಿರಕ್ತ ಎಂದರೆ ಒಲ್ಲದು, ಸಲ್ಲದು ಎನ್ನುವವನಲ್ಲ. ವರ್ಷಗಟ್ಟಲೇ ಕಾಡು ಮೇಡು ಗುಹೆಗಳಲ್ಲಿ ಸಾಧನೆ ಮಾಡಿದವರೂ ಕೂಡಾ ಈತನಿಗೆ ಗೌರವ ಕೊಡುತ್ತಿದ್ದರು. ಇದು ಹೇಗೆ ಸಾಧ್ಯ ಎಂದು ತಿಳಿಯಲು ಒಬ್ಬ ಬಂದ. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ