S1EP- 297: ಹೀಗೇಕಾಯ್ತು ! ಬಾವುಟದ ಬದಲು ಮಹಿಳೆಯ ಲಂಗ ಹಾರಿಸಿದ ಮಾಜಿ ನೇತಾರ

ಇದೊಂದು ಇಂದಿನ ಸಮಾಜಕ್ಕೂ ಅನ್ವಯಿಸುವ ಕಥೆ. ಮಾಜಿ ನೆತಾರರೊಬ್ಬರು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಧ್ವಜಾರೋಹಣ ಮಾಡುವಾಗ ನಮ್ಮ ಹೆಮ್ಮೆಯ ಬಾವುಟದ ಬದಲು ಮಹಿಳೆಯೊಬ್ಬರ ಲಂಗವನ್ನು ಹಾರಿಸಿದರು. ಹಾಗಾದರೆ ಹೀಗೇಕಾಯ್ತು ಮತ್ತು ಇದಕ್ಕೆ ಮಾಜಿ ನೆತಾರರು ಕೊಟ್ಟ ಕಾರಣವೇನು ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]