ಒಂದೂರಿನಲ್ಲಿ ಜಾತ್ರೆಯೊಂದು ನಡೆಯುತ್ತಿತ್ತು. ಜಾತ್ರೆಗೆ ಬಂದಿದ್ದ ಬಾಲಕನೊಬ್ಬ ಅಚಾನಕ್ಕಾಗಿ ಹಾಳು ಬಾವಿಗೆ ಬಿದ್ದ. ಬಾವಿಗೆ ಬಿದ್ದವನನ್ನು ಎಲ್ಲರೂ ಭಯಭೀತರಾಗಿ ನೋಡುತ್ತಿದ್ದರೇ ಹೊರತು, ಯಾರೊಬ್ಬರೂ ಬಾವಿಗೆ ಇಳಿಯುವ ಧೈರ್ಯ ಮಾಡಲಿಲ್ಲ. ಹೀಗಿರುವಾಗ ವೃದ್ಧನೊಬ್ಬ ಒಮ್ಮೆಲೆ ಬಾವಿಗೆ ಹಾರಿ ಮಗುವನ್ನು ರಕ್ಷಿಸಿದ. ವಾಸ್ತವದಲ್ಲಿ ವೃದ್ಧ ಬಾವಿಗೆ ಮಗುವನ್ನು ರಕ್ಷಿಸಲು ಜಿಗಿದಿರಲಿಲ್ಲ. ಹಾಗಾದರೆ ಆತ ಬಾವಿಗೆ ಜಿಗಿತ ಹಿಂದಿನ ಅಸಲಿ ಕಾರಣವೇನು ಹಾಗೂ ಮುಂದೇನಾಯ್ತು ಎಂಬ ಸುಂದರ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]