ಅರ್ಜುನನ ಮೊಮ್ಮಗ ಬರ್ಬರಿಯ ಜೀವನದ ಘಟನೆ ಇದು. ಲೋಕಕಲ್ಯಾಣಕ್ಕಾಗಿ ಋಷಿಮುನಿಗಳು ಕೈಗೊಂಡ ಯಾಗಕ್ಕೆ ಬರ್ಬರಿ ತನ್ನ ಜೀವವನ್ನೇ ಪಣವಾಗಿಟ್ಟು ಕಾವಲು ಕಾದ ಇದಕ್ಕೆ ಪ್ರತಿಫಲವಾಗಿ ಋಷಿಮುನಿಗಳು ಬರ್ಬರಿಗೆ ವಿಚಿತ್ರವಾದ ವರವನ್ನು ನೀಡಿದರು. ಹಾಗಾದರೆ ಅದೆಂತ ವರವನ್ನು ಋಷಿಮುನಿಗಳು ನೀಡಿದರು ಹಾಗೂ ಆ ವರದಿಂದಲೇ ಬರ್ಬರಿಯ ಬದುಕು ಹೇಗೆ ಅಂತ್ಯವಾಯಿತು ಎಂಬ ಕುತೂಹಲಕಾರಿ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]