S1EP- 271: ಮನುಷ್ಯ ಮಾಯೆಯೊಳಗೆ ಸಿಲುಕುವುದೇಕೆ? |Moral life stories

ಒಮ್ಮೆ ನಾರದರು ವೈಕುಂಠದಲ್ಲಿದ್ದರಂತೆ. ಶ್ರೀಮನ್ನಾರಾಯಣನನ್ನು ಕುರಿತು ತನ್ನ ಕೆಲವು ಸಂದೇಹವನ್ನು ಮುಂದಿಟ್ಟರು. ‘ ಮಾಯೆ ಅಂತಾರಲ್ಲ, ಅದೇನು’ ಅನ್ನೋದು ಒಂದು ಪ್ರಶ್ನೆಯಾಗಿತ್ತು. ಈ ಸ್ವಾರಸ್ಯಕರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.