S1EP- 256: ಮನುಷ್ಯನೆಲ್ಲಾ ಭಯಗಳ ಹಿಂದೆ ‘ ಆ’ ಭಯವೊಂದಿದೆ..! | moral stories

ಜಾರ್ಜ್ ಬೆರ್ನಾನ್ರ್ಡ್ ಷಾ ಅವರಿಗೆ 80 ವಯಸ್ಸು. ಇದ್ದಕ್ಕಿದ್ದ ಹಾಗೆ ಒಂದು ರಾತ್ರಿ ಎದೆ ನೋವು ಕಾಣಿಸಿಕೊಂಡು ತಕ್ಷಣ ಅವರು ತನ್ನ ಆಪ್ತ ಮಿತ್ರ 90ರ ವಯಸ್ಸಿನ ಖಾಸಗಿ ವೈದ್ಯರಿಗೆ ಕರೆ ಮಾಡಿ ಬರಲು ಹೇಳಿದರು. ಅವರು ಬಂದ ನಂತ್ರ ನಡೆಯುವ ಘಟನೆ ನಮಗೆ ಪಾಠ ಕಲಿಸುತ್ತದೆ . ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.