S1EP 51 ಮಗುವಿನ ಜನನದ ನಂತರದ ಮೊದಲ ಸಂಸ್ಕಾರಕ್ಕೆ ಶುಭ ದಿನ ಬೇಕಿಲ್ಲ ? | Don’t you need an auspicious day for the first rites after the birth of a child?

ಇಂದಿಗೂ ಗರ್ಭ ಸಂಸ್ಕಾರಗಳಲ್ಲಿ ಅತ್ಯಂತ ಪ್ರಚಲಿತ ಮತ್ತು ವಿಜೃಂಭಣೆಯಿಂದ ಆಚರಿಸುವ ಸಂಸ್ಕಾರ ಅಂದ್ರೆ ಸೀಮಂತೋನ್ನಯನ ಸಂಸ್ಕಾರ. ಇದರ ನಿಜವಾದ ಉದ್ದೇಶ, ಮಹತ್ವ ನಿಮಗೆ ಗೊತ್ತೇ? ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.