S1EP 52 ನಾಮಕರಣ ಸಂಸ್ಕಾರದ ಚಿಂತನೆ, ಮಹತ್ವ ನಿಮಗೆ ಗೊತ್ತೇ? | Do you know the thought and significance of naming ceremony?

ನಮಗೆಲ್ಲರಿಗೂ ಒಂದು ಹೆಸರಿದೆ. ಇದು ಲೋಕದಲ್ಲಿನ ವ್ಯವಹಾರಕ್ಕಾಗಿ ಅನ್ನೋದು ತಿಳಿದೇ ಇದೆ. ಮಗು ಜನಿಸಿದ ನಂತ್ರ ಮಾಡುವ ನಾಮಕರಣ ಅನ್ನೋ ಸಂಸ್ಕಾರದ ಮಹತ್ವ ತಿಳಿಯಿರಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ