ಇಂದಿಗೂ ಗರ್ಭ ಸಂಸ್ಕಾರಗಳಲ್ಲಿ ಅತ್ಯಂತ ಪ್ರಚಲಿತ ಮತ್ತು ವಿಜೃಂಭಣೆಯಿಂದ ಆಚರಿಸುವ ಸಂಸ್ಕಾರ ಅಂದ್ರೆ ಸೀಮಂತೋನ್ನಯನ ಸಂಸ್ಕಾರ. ಇದರ ನಿಜವಾದ ಉದ್ದೇಶ, ಮಹತ್ವ ನಿಮಗೆ ಗೊತ್ತೇ? ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.