S1EP 68 ಸೋಲು ಕೊನೆಯಲ್ಲ ಗೆಲುವು ಮರೀಚಿಕೆಯಲ್ಲ ..| Defeat is not the end, victory is not a mirage.

ಯಶಸ್ಸನ್ನು ಹುಡುಕೋ ದಾರಿಯಲ್ಲಿ ಎಡವಿ ಬಿದ್ದಾಗ ಅಲ್ಲಿ ನಕಾರಾತ್ಮಕ ವಿಚಾರಗಳು ಮನಸ್ಸಿಗೆ ಬರೋದು ಸಹಜ.ಹೀಗಿರುವಾಗ ಕಣ್ಣೆದುರಿಗೇ ಇರುವ ಕೆಲವು ಅವಕಾಶಗಳನ್ನು ನಾವು ಕೈಚೆಲ್ಲಬಹುದು. ನಿಮಗೆ ಗೊತ್ತಿದ್ದೂ ಗೊತ್ತಿರದ ಯಶಸ್ಸಿನ ಸೂತ್ರಗಳ ಕುರಿತು ತಿಳಿದು Recharge ಅಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.