S1EP 67 ಯಶಸ್ಸು ನಮ್ಮದಾಗೋದು ಯಾವಾಗ ಗೊತ್ತೇ? | Do you know when success is ours?

ನಾವೊಂದು ನದಿಯಲ್ಲಿರೋವಾಗ ನಮ್ಮ ಗುರಿ ದಡ ಸೇರೋದಾಗಿರುತ್ತೆ. ದಡ ಸೇರೋದು ಕಷ್ಟ ಆದ್ರೆ ಹೋಗೋ ದಿಕ್ಕು ಬದಲಾಯಿಸಬೇಕು ಹೊರತು ದೋಣಿಯನ್ನಲ್ಲ. ಅದೇ ರೀತಿ ಗೆಲುವು ಕೂಡ. ಗೆಲುವಿನ ದಡ ಸೇರೋ ಯಶಸ್ಸಿನ ಸೂತ್ರಗಳನ್ನು ತಿಳಿಯಿರಿ ಯಶಸ್ಸಿನ ದಾರಿಯಲ್ಲಿ ವಿಹರಿಸಿ ಬಡೆಕ್ಕಿಲ ಪ್ರದೀಪ ಜೊತೆ. QR ಕೋಡ್ ಸ್ಕ್ಯಾನ್ ಮಾಡಿ.