S1EP 65 : ಇಲ್ಲಿದೆ ಯಶಸ್ಸಿಗೆ ಸಾವಿರ ಸೂತ್ರಗಳು ! | Here are a thousand formulas for success

ಗೆಲುವಿನ ದಾರಿಯಲ್ಲಿ ಸಾಗುವಾಗ ನಮ್ಮ ಜೊತೆಗಿರುವುದು ಸಮಯ. ಸಮಯಕ್ಕೆ ಬೆಲೆ ನೀಡುವುದು ಅಂದ್ರೆ ನಮ್ಮ ಕೆಲಸ, ಚಟುವಟಿಕೆಗಳಿಗೆ ನಾವು ಬೆಲೆ ಕೊಟ್ಟ ಹಾಗೆ. ಸಮಯ ಪಾಲನೆ  ನಮ್ಮನ್ನು ಯಶಸ್ಸಿನ ದಡ ಹೇಗೆ ಸೇರಿಸುತ್ತೆ ಅನ್ನೋದನ್ನು ಮಾತಿನ ದೋಣಿಯಲ್ಲಿ ವಿಹರಿಸುತ್ತ ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.