S1 EP42 ಶ್ರೀಕೃಷ್ಣ ಕಲಿಸಿದ ಶ್ರದ್ಧೆಯ ಪಾಠ | A lesson of diligence taught by Lord Krishna

ಈ ಸಂಚಿಕೆ ಆರಂಭವಾಗೋದು ಅರ್ಜುನನ ಪ್ರಶ್ನೆಯಿಂದ. ಮನುಷ್ಯನ ಸ್ಥಿತಿ ಯಾವುದು ? ಅದು ಸಾತ್ವಿಕ ಶ್ರದ್ಧೆಯೋ ? ರಾಜಸಿಕವೋ ? ಎನ್ನುವುದು ಅರ್ಜುನನ ಪ್ರಶ್ನೆಯಾಗಿದೆ. ಒಂದು ಬೆಳಕಿನ ರೂಪದಲ್ಲಿ ಪರಮಾತ್ಮನನ್ನು ಸ್ಮರಿಸುತ್ತ ಈ ಪ್ರಶ್ನೆಯ ಉತ್ತರ ಕಂಡುಕೊಂಡು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.