S1EP 64 : ಯಶಸ್ಸಿನ ಸೂತ್ರಗಳು – ಇಂದಿನಿಂದ ಅಮೋಘ ಪ್ರಾರಂಭ | Success Formulas – A Great Start From Today

ಮಾತು ಮತ್ತದರೊಳಗಿನ ವಸ್ತುವಿನ ಮೂಲಕ ಪ್ರೇರಣೆ ಪಡೆಯಬೇಕು. ಇದು ನೂತನ ಪ್ರಯಾಣದ ಆರಂಭದ ಸಮಯ. ಇಂದಿನಿಂದ ಪ್ರತೀ ಸೋಮವಾರ Success Secretsಗಳನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.