ಇಲ್ಲಿ ಎರಡು ಕತೆಗಳಿವೆ. ಈ ಜಗತ್ತಿನಲ್ಲಿ ಒಂದಕ್ಕೊಂದು ಸಂಬಂಧ ಇದೆ. ಪ್ರತೀ ಒಂದಕ್ಕೂ ನಂಟಿದೆ, ಗಂಟಿದೆ ಅನ್ನೋದು ಒಂದು ಕತೆಯ ತಾತ್ಪರ್ಯ ಆದ್ರೆ ಮತ್ತೊಂದರಲ್ಲಿ ಭಗವಂತ ಮತ್ತು ಪ್ರಕೃತಿಯ ಸಂಬಂಧವನ್ನು ಕೆಡಿಸಿದ ಸಾಧುವಿಗೆ ದೇವರು ಕಲಿಸುವ ಪಾಠದ ಸುಂದರ ಕತೆ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.