S1EP- 227: ದೇವರ ಅನುಗ್ರಹ ಯಾವ ರೂಪದಲ್ಲಿ ಸಿಗುತ್ತೆ ಅನ್ನೋದು ಗೊತ್ತೇ? | Do you know what kind of grace God gets?

ಹೀಗೊಮ್ಮೆ ಒಬ್ಬರು ಸ್ವರ್ಗವಾಸಿಯಾದರು ಎಂಬ ಕನಸು ಬಿತ್ತು. ಅಲ್ಲಿ ಎದುರುಗೊಂಡ ದೇವತೆಯೊಬ್ಬರು ಅವರನ್ನು ಕೆಲವು ಕೊಠಡಿಗಳಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ನಡೆಯುವ ಒಂದೊಂದು ಸಂಗತಿ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಈ ಅದ್ಬುತ ಸಂದೇಶಭರಿತ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.