S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ – What you give will get back

S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ – Priya Odugare 225 :What you give will get back ಆ ದಂಪತಿಗಳಿಗೆ ಮದುವೆಯಾಗಿ ಬಹಳ ವರ್ಷಗಳಾದ್ರೂ ಮಕ್ಕಳಾಗಿರಲಿಲ್ಲ. ಇನ್ನೇನು ಆಸೆ ಕಮರಿ ಹೋಗುವ ಹೊತ್ತಿಗೆ ಆಕೆ ಗರ್ಭವತಿಯಾದಳು.ಆ ಮಗುವಿನ ಜೊತೆ ಖುಷಿಯ ಕ್ಷಣಗಳನ್ನು ಕಳೆಯುವ ಹೊತ್ತಲ್ಲಿ ಅನಾಹುತ ಒಂದು ನಡೆದು ಹೋಗುತ್ತದೆ. ಈ ಕತೆ ಸಾರುವ ಬದುಕಿನ ಸುಂದರ ಪಾಠ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.