S1EP-206 :ನಿಮ್ಮ ಪಾಲಿನ ಐಶ್ವರ್ಯ ಯಾವುದು ? | What is the fortune of your share?

In this episode, Dr. Sandhya S. Pai recites her very famous editorial Priya Odugare – S1EP-206 :ನಿಮ್ಮ ಪಾಲಿನ ಐಶ್ವರ್ಯ ಯಾವುದು ? |What is the fortune of your share? ಒಂದೂರಲ್ಲಿ ಒಬ್ಬ ಕಟ್ಟಿಗೆ ಮಾರಿ ಜೀವನ ಸಾಗಿಸುವವನಿದ್ದ. ಪ್ರತಿದಿನಕ್ಕೆ ಬೇಕಾಗುವಷ್ಟು ಮಾರಾಟ ಮಾಡಿ ತೃಪ್ತನಾಗಿದ್ದ. ಹೀಗಿರುವಾಗ ಸಂತರೊಬ್ಬರು ಸಿಕ್ಕಿ ಆತನಿಗೊಂದು ಕಿವಿಮಾತು ಹೇಳಿ ನಂತ್ರ ಆತನ ಬದುಕೇ ಬದಲಾದ ಕತೆ ಈ ಸುಂದರ ಕತೆ .ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.