In this episode, Dr. Sandhya S. Pai recites her very famous editorial Priya Odugare – S1EP-204 :ಎಲ್ಲಿ ಹೊಂದಾಣಿಕೆ ಇದೆಯೋ ಅಲ್ಲಿ ಸುಖ ಇರುತ್ತೆ |Where there is compatibility, there is happiness
ಒಂದೂರಲ್ಲಿ ಸಾವಿರಾರು ಮುಳ್ಳು ಹಂದಿಗಳು ಸುಖವಾಗಿದ್ದವು. ಹೀಗಿರುವಾಗ ಒಮ್ಮೆ ಕೊರೆಯುವ ಚಳಿ ಆರಂಭವಾಗಿ ಏನು ಮಾಡುವುದೆಂದು ಯಾರಿಗೂ ತೋಚದಿದ್ದಾಗ ಹಿರಿಯರು ಉಪಾಯ ಹೂಡಿದರು.