S1EP-190 :ಪ್ರಕೃತಿಗೆ ಕಿವಿಗೊಟ್ಟಾಗ ವಿನಾಶಕ್ಕೆ ಕೊನೆ ! | The end to destruction

In this episode, Dr. Sandhya S. Pai recites her very famous editorial Priya Odugare – S1 EP- 190 : The end to destruction | ಪ್ರಕೃತಿಗೆ ಕಿವಿಗೊಟ್ಟಾಗ ವಿನಾಶಕ್ಕೆ ಕೊನೆ ! ಮಹಾಭಾರತ ಯುದ್ಧ ಮುಗಿದು, ಶ್ರೀಕೃಷ್ಣ ಗಂಗೆಯಲ್ಲಿ ಮಿಂದು ಮೃತರಾದವರಿಗೆ ಜಲತರ್ಪಣ ನೀಡುತಿದ್ದ. ಅದೇ ಹೊತ್ತಿಗೆ ಸುಂದರ ಹೆಣ್ಣುಮಗಳೊಬ್ಬಳು ಗಂಗೆಯಿಂದ ಮೇಲೆದ್ದು ಬಂದಳು. ನೇರ ಕೃಷ್ಣನೆಡೆಗೆ ಬಂದ ಆಕೆ ಯಾರು ? .ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ.